Aakaasha Gadiya Lyrics In Kannada By Vijayalaxmi Mettinahole. Aakaasha Gadiya Daati Tandaano Belaku Koti Bhumi Kulake Keladene Jeeva Kottanthe.
Aakaasha Gadiya Lyrics In Kannada And English
Aakaasha Gadiya Daati
Tandaano Belaku Koti
Bhumi Kulake
Keladene Jeeva Kottanthe
Kanna Kayo Reppega Vane
Kaavalaadante
Moddana Maleya Maadi
Nooraaru Haniya Koodi
Kaada Nelake Muttaniduva
Jeeva Haniyante
Beena Hindhe Kaanadanta
Sainya Mintanthe
Hey Hey, Khadga Ivanante
Kadukopa Avanate
Ivanu Kinkara, Ava Bhayanara
Kalaha Kadanaane
Shakti Ivanu, Sainya Avanu
Yeduru Nintare Samarave
Swaartha Villade Preeti Hanchuva
Sneha Meribeku, NoorKaala Nilabeku
Hey Hey, Ibbarondaagi
Ranaranga Nadugutide
Shatru Ivanu, Mruthyu Avanu
Pralaya Bhoomine
Agni Ivanu, Jwaale Avanu
Hagayu Sohdare Roudrave
Swartha Villade Preeti Hanchuva
Senha Meribeku
Noorkaalaa Nilabeku…
Aakaasha Gadiya Daati
Tandaano Belaku Koti
Bhoomi Kulake
Keladene Jeeva Kottante
Kanna Kayo Reppega Vane
Kaavalaadante…
Aakaasha Gadiya Lyrics In Kannada And English
ಆಕಾಶ ಗಡಿಯ ದಾಟಿ
ತಂದಾನೋ ಬೆಳಕು ಕೋಟಿ
ಭೂಮಿ ಕುಲಕ್ಕೆ ಕೇಳದೇನೆ
ಜೀವ ಕೊಟ್ಟಂತೆ
ಕಣ್ಣ ಕಾಯೋ ರೆಪ್ಪೆ ಅವನೇ
ಕಾವಲಾದಂತೆ…
ಮೋಡನಾ ಮಳೆಯ ಮಾಡಿ
ನೂರಾರು ಹನಿಯಾ ಕೂಡಿ
ಕಾದ ನೆಲಕ್ಕೆ ಮುತ್ತನ್ನಿಡುವ
ಜೀವ ಹನಿಯಂತೆ
ಬೆನ್ನ ಹಿಂದೆ ಕಾಣದಂತಹ
ಸೈನ್ಯ ನಿಂತಂತೆ
ಹೇ ಹೇ, ಖಡ್ಗ ಇವನಂತೆ
ಕಡು ಕೋಪ ಅವನಂತೆ
ಇವನು ಕಿಂಕರ, ಅವ ಭಯಂಕರ
ಕಲಹ ಕದನನೇ….
ಶಕ್ತಿ ಇವನು, ಸೈನ ಅವನು
ಎದುರು ನಿಂತರೆ ಸಮರವೇ
ಸ್ವಾರ್ಥವಿಲ್ಲದೆ ಪ್ರೀತಿ ಹಂಚುವ
ಸ್ನೇಹ ಮೆರಬೇಕು
ನೂರ್‌ಕಾಲ ನಿಲ್ಲಬೇಕು
ಹೇ ಹೇ, ಇಬ್ಬರೊಂದಾಗಿ
ರಣರಂಗ ನಡಗುತ್ತಿದೆ
ಶತ್ರು ಇವನು, ಮೃತ್ಯು ಅವನು
ಪ್ರಳಯ ಭೂಮಿನೇ
ಅಗ್ನಿ ಇವನು ಜ್ವಾಲೆ ಅವನು
ಹಗೆಯು ಸುಳಿದರೆ ರೌದ್ರವೇ
ಸ್ವಾರ್ಥವಿಲ್ಲದೆ ಪ್ರೀತಿ ಹಂಚುವ
ಸ್ನೇಹ ಮೆರಿಬೇಕು
ನೂರ್ಕಾಲ ನಿಲ್ಲಬೇಕು
ಆಕಾಶ ಗಡಿಯ ದಾಟಿ
ತಂದನೋ ಬೆಳಕು ಕೋಟಿ
ಭೂಮಿ ಕುಲಕ್ಕೆ ಕೇಳದನೇ ಜೀವ ಕೊಟ್ಟಂತೆ
ಕಣ್ಣ ಕಾಯೋ ರೆಪ್ಪೆ ಅವನೇ
ಕಾವಲಾದಂತೆ
Ananda Geethamu Ne Padedha Christmas Song Lyrics